Telugu Lyrics
ಯವ್ವನ ತಾನೆ ಗವ್ವನ ಹಬ್ಬುವ ಹೂವ
ಜೊತೆ ನೀನಿದ್ದರೆ ಲಜ್ಜೆಯನೆ ಬಿಡ
ಸೊಂಟ ನಲಿವಳು ಒಯ್ಯಾರವ ತೋರ
(ನಾ ನಾ ನಾನೇ ಚೆಲುವೆ ಕನ್ನಡಿ ಪೆದ್ದು)
ನೋಡು ಗಿಡದ ಹೂವ
ಬಾಡದು ಯವ್ವನ
ನೋಡು ಗಿಡದ ಹೂವ
ಬಾಡದು ಯವ್ವನ
(ನಾ ನಾ ನಾನೇ ಚೆಲುವೆ ಕನ್ನಡಿ ಪೆದ್ದು)
ಯವ್ವನ ತಾನೆ ಗವ್ವನ ಹಬ್ಬುವ ಹೂವ
ಆ ಹೂವಿನ ರಸವು
ಇವಳ ತುಟಿಗಳಲ್ಲಿ
ಆ ಹೂವಿನ ರಸವು
ಇವಳ ತುಟಿಗಳಲ್ಲಿ
(ನಾ ನಾ ನಾನೇ ಚೆಲುವೆ ಕನ್ನಡಿ ಪೆದ್ದು)
ಯವ್ವನ ತಾನೆ ಗವ್ವನ ಹಬ್ಬುವ ಹೂವ
ಹೊಳೆವ ಕಿನ್ನರಿ
ಮೆರೆವ ಮುದ್ದುಳ್ಳಿ
ಹೊಳೆವ ಕಿನ್ನರಿ
ಮೆರೆವ ಮುದ್ದುಳ್ಳಿ
(ನಾ ನಾ ನಾನೇ ಚೆಲುವೆ ಕನ್ನಡಿ ಪೆದ್ದು)
ಯವ್ವನ ತಾನೆ ಗವ್ವನ ಹಬ್ಬುವ ಹೂವ
ನಲಿವ ಸುಂದರಿ
ನಗುವ ಮಂಜರಿ
ನಲಿವ ಸುಂದರಿ
ನಗುವ ಮಂಜರಿ
(ನಾ ನಾ ನಾನೇ ಚೆಲುವೆ ಕನ್ನಡಿ ಪೆದ್ದು)
ಯವ್ವನ ತಾನೆ ಗವ್ವನ ಹಬ್ಬುವ ಹೂವ
ಜೊತೆ ನೀನಿದ್ದರೆ ಲಜ್ಜೆಯನೆ ಬಿಡ
ಸೊಂಟ ನಲಿವಳು ಒಯ್ಯಾರವ ತೋರ
(ನಾ ನಾ ನಾನೇ ಚೆಲುವೆ ಕನ್ನಡಿ ಪೆದ್ದು)
English Lyrics / Transliteration
Yavvana thaane gavvana habbuva hoova
Jothe neeniddare lajjayane bida
Sonta nalivalu oyyarava tora
(Naa naa naane cheluve kannadi peddu)
Nodu gidada hoova
Baadadu yavvana
Nodu gidada hoova
Baadadu yavvana
(Naa naa naane cheluve kannadi peddu)
Yavvana thaane gavvana habbuva hoova
Aa hoovina rasavu
Ivala tutigalalli
Aa hoovina rasavu
Ivala tutigalalli
(Naa naa naane cheluve kannadi peddu)
Yavvana thaane gavvana habbuva hoova
Holeva kinnari
Mereva muddulli
Holeva kinnari
Mereva muddulli
(Naa naa naane cheluve kannadi peddu)
Yavvana thaane gavvana habbuva hoova
Naliva sundari
Naguva manjari
Naliva sundari
Naguva manjari
(Naa naa naane cheluve kannadi peddu)
Yavvana thaane gavvana habbuva hoova
Jothe neeniddare lajjayane bida
Sonta nalivalu oyyarava tora
(Naa naa naane cheluve kannadi peddu)