Telugu Lyrics
ಹೊಸ ಆಸೆಯ ಮರಿ ಕರೆಯುವ
ಒಂದು ಮಾಯಾ ಲೋಕವೆ
ಒಂದು ಕನಸಿನ ದಾರಿಯೇ
ಹಕ್ಕಿಯ ಇಂಚರ ಕರೆಯುವ
ಹೊಸ ಆಸೆಯ ಮರಿ ಕರೆಯುವ
ಒಂದು ಮಾಯಾ ಲೋಕವೆ
ಒಂದು ಕನಸಿನ ದಾರಿಯೇ
ನಗುವಿನ ತುಂತುರು ಬೀಳುವ
ಮನಸಿನ ಹೂವು ಅರಳುವ
ಜಗಕೆಲ್ಲಾ ತಿಳಿಯದಂತೆ
ಹೊಸ ನಾಂದಿ ಹಾಡಲಿ
ಹೊಸ ನಾಂದಿ ಹಾಡಲಿ
ಹಕ್ಕಿಯ ಇಂಚರ ಕರೆಯುವ
ಹೊಸ ಆಸೆಯ ಮರಿ ಕರೆಯುವ
ಒಂದು ಮಾಯಾ ಲೋಕವೆ
ಒಂದು ಕನಸಿನ ದಾರಿಯೇ
ಚಿಗುರೊಡೆಯುವ ಭರವಸೆಯ
ಜೇನು ಹನಿಗಳು ಕುಡಿಯುವ
ಮೈ ಮನಸು ತಂಪುಗೊಳುವ
ತಂಪಗೆ ಕುಣಿದಾಡಲಿ
ತಂಪಗೆ ಕುಣಿದಾಡಲಿ
ಹಕ್ಕಿಯ ಇಂಚರ ಕರೆಯುವ
ಹೊಸ ಆಸೆಯ ಮರಿ ಕರೆಯುವ
ಒಂದು ಮಾಯಾ ಲೋಕವೆ
ಒಂದು ಕನಸಿನ ದಾರಿಯೇ
ಹಕ್ಕಿಯ ಇಂಚರ ಕರೆಯುವ
ಹೊಸ ಆಸೆಯ ಮರಿ ಕರೆಯುವ
ಒಂದು ಮಾಯಾ ಲೋಕವೆ
ಒಂದು ಕನಸಿನ ದಾರಿಯೇ
English Lyrics / Transliteration
Hosa aaseya mari kareyuva
Ondu maaya lokave
Ondu kanasina daariye
Hakkia inchara kareyuva
Hosa aaseya mari kareyuva
Ondu maaya lokave
Ondu kanasina daariye
Naguvina tunturu beeluva
Manasina hoovu araluva
Jagakella teliyadante
Hosa naandi haadali
Hosa naandi haadali
Hakkia inchara kareyuva
Hosa aaseya mari kareyuva
Ondu maaya lokave
Ondu kanasina daariye
Chigurudeyuva bharavaseya
Jenu hanigalu kudiyuva
Mai manasu tampugoluva
Tampage kunidaadali
Tampage kunidaadali
Hakkia inchara kareyuva
Hosa aaseya mari kareyuva
Ondu maaya lokave
Ondu kanasina daariye
Hakkia inchara kareyuva
Hosa aaseya mari kareyuva
Ondu maaya lokave
Ondu kanasina daariye