Telugu Lyrics
ನಿನ್ನನು ಪ್ರಭುವೇ
ಹೇಗೆ ನಾ ಶೃಂಗರಿಸಿ ಪೂಜಿಸಲಿ
ನಿನ್ನನು ಪ್ರಭುವೇ
ನನ್ನ ಮನವನೆಲ್ಲಾ ನಿನಗೆ ಅರ್ಪಿಸಿ
ನನ್ನ ಮನವನೆಲ್ಲಾ ನಿನಗೆ ಅರ್ಪಿಸಿ
ನನ್ನನು ನೀನೇ ಬಂದು ಸೇರು ಪ್ರಭುವೇ
ನನ್ನನು ನೀನೇ ಬಂದು ಸೇರು ಪ್ರಭುವೇ
ಹೇಗೆ ನಾ ಶೃಂಗರಿಸಿ ಪೂಜಿಸಲಿ
ನಿನ್ನನು ಪ್ರಭುವೇ
ನನ್ನ ದೇಹವನು ನಿನ್ನ ದೀಪವಾಗಿಸಿ
ನನ್ನ ದೇಹವನು ನಿನ್ನ ದೀಪವಾಗಿಸಿ
ನನ್ನ ಆತ್ಮವನು ನಿನ್ನ ಬತ್ತಿಯಾಗಿಸಿ
ನನ್ನ ಆತ್ಮವನು ನಿನ್ನ ಬತ್ತಿಯಾಗಿಸಿ
ನನ್ನ ಭಕ್ತಿಯನು ನಿನ್ನ ನಂದನವಾಗಿಸಿ
ನನ್ನ ಭಕ್ತಿಯನು ನಿನ್ನ ನಂದನವಾಗಿಸಿ
ನಿನ್ನನೆ ಕಣ್ಮುಂದೆ ನಾನು ಕಾಣುವೆ
ಹೇಗೆ ನಾ ಶೃಂಗರಿಸಿ ಪೂಜಿಸಲಿ
ನಿನ್ನನು ಪ್ರಭುವೇ
ನನ್ನ ನುಡಿಯನು ನಿನ್ನ ಮಂತ್ರವಾಗಿಸಿ
ನನ್ನ ನುಡಿಯನು ನಿನ್ನ ಮಂತ್ರವಾಗಿಸಿ
ನನ್ನ ನಡೆಯನು ನಿನ್ನ ಮಾರ್ಗವಾಗಿಸಿ
ನನ್ನ ನಡೆಯನು ನಿನ್ನ ಮಾರ್ಗವಾಗಿಸಿ
ನನ್ನ ನಯನವನು ನಿನ್ನ ಮೂರ್ತಿಯಾಗಿಸಿ
ನನ್ನ ನಯನವನು ನಿನ್ನ ಮೂರ್ತಿಯಾಗಿಸಿ
ನಿನ್ನನೆ ನಾ ನಿತ್ಯವು ಸ್ಮರಿಸುವೆ
ಹೇಗೆ ನಾ ಶೃಂಗರಿಸಿ ಪೂಜಿಸಲಿ
ನಿನ್ನನು ಪ್ರಭುವೇ
ನನ್ನ ಮನವನೆಲ್ಲಾ ನಿನಗೆ ಅರ್ಪಿಸಿ
ನನ್ನ ಮನವನೆಲ್ಲಾ ನಿನಗೆ ಅರ್ಪಿಸಿ
ನನ್ನನು ನೀನೇ ಬಂದು ಸೇರು ಪ್ರಭುವೇ
ನನ್ನನು ನೀನೇ ಬಂದು ಸೇರು ಪ್ರಭುವೇ
English Lyrics / Transliteration
Ninnanu prabhuve
Hege naa shrungarisi poojisali
Ninnanu prabhuve
Nanna manavanella ninage arppisi
Nanna manavanella ninage arppisi
Nannanu ninee bandu seru prabhuve
Nannanu ninee bandu seru prabhuve
Hege naa shrungarisi poojisali
Ninnanu prabhuve
Nanna dehavanu ninna deepavaagisi
Nanna dehavanu ninna deepavaagisi
Nanna aatmanavannu ninna battiyaagisi
Nanna aatmanavannu ninna battiyaagisi
Nanna bhakthiyannu ninna nandanavaagisi
Nanna bhakthiyannu ninna nandanavaagisi
Ninnane kanmundhe naanu kaanuve
Hege naa shrungarisi poojisali
Ninnanu prabhuve
Nanna nudiyannu ninna mantravaagisi
Nanna nudiyannu ninna mantravaagisi
Nanna nadaiyanu ninna margavaagisi
Nanna nadaiyanu ninna margavaagisi
Nanna nayanavannu ninna moorthiyaagisi
Nanna nayanavannu ninna moorthiyaagisi
Ninnane naa nithyavu smarisuve
Hege naa shrungarisi poojisali
Ninnanu prabhuve
Nanna manavanella ninage arppisi
Nanna manavanella ninage arppisi
Nannanu ninee bandu seru prabhuve
Nannanu ninee bandu seru prabhuve